Bethamangala Police Station (Kolar district) PSI inquiry in Telugu cinema style. PSI called two accused to the police station and during the inquiry, he used dirty words.<br /><br /><br />ಠಾಣೆಗೆ ಬಂದ ಇಬ್ಬರು ಆರೋಪಿಗಳನ್ನು ಹಿಗ್ಗಾಮುಗ್ಗ ಥಳಿಸಿ, ಅವಾಚ್ಯ ಶಬ್ದಗಳನ್ನು ಬಳಸಿ, ಆರೋಪಿಗಳ ಮುಂದೆಯೇ ಡ್ಯಾನ್ಸ್ ಮಾಡಿ, ಜೊತೆಗೆ ಅವರನ್ನೂ ಡ್ಯಾನ್ಸ್ ಮಾಡಲು ಹೇಳಿದ ಪಿಎಸ್ಐ, ಈಗ ಸಾಮಾಜಿಕ ಜಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ.<br />